fidelity insurance
ನಾಮವಾಚಕ

ನಿಷ್ಠೆವಿಮೆ; ನೌಕರನು ನಿಷ್ಠೆಯಿಂದ ಕೆಲಸಮಾಡದೆ ಅವನ ತಪ್ಪುಗಳಿಂದ ಆಗುವ ನಷ್ಟಗಳ ವಿರುದ್ಧ ಮಾಲೀಕನು ಮಾಡುವ ವಿಮೆ.